ಲ್ಯಾಂಡ್‌ವೇ ಥಿಯಾಲಾಜಿಕಲ್ ಸೆಮಿನರಿಯಲ್ಲಿ ವಿವಿಧ ದೇವತಾಶಾಸ್ತ್ರ ಪದವಿ ಕೋರ್ಸ್‌ಗಳಿಗೆ ಪ್ರವೇಶ

ಬೆಂಗಳೂರು: ಲ್ಯಾಂಡ್‌ವೇ ಥಿಯಾಲಾಜಿಕಲ್ ಸೆಮಿನರಿಯು (Landway Theological Seminary) ದೇವತಾಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗಾಗಿ ವಿವಿಧ ಪದವಿ ಮತ್ತು ಉನ್ನತ ಪದವಿ ಕೋರ್ಸ್‌ಗಳನ್ನು ಒದಗಿಸುತ್ತಿದೆ.

 ಡಿಪ್ಲೊಮಾ ಇನ್ ಥಿಯಾಲಜಿ (D.Th),

ಬ್ಯಾಚುಲರ್ ಆಫ್ ಥಿಯಾಲಜಿ (B.Th.) ಮೂರು ವರ್ಷಗಳ ಅವಧಿಯ ಕೋರ್ಸ್ ಆಗಿದ್ದು, ಕನ್ನಡ ಮಾಧ್ಯಮದಲ್ಲಿಯೂ ಅಧ್ಯಯನ ಮಾಡಲು ಅವಕಾಶವಿದೆ. ಇದರೊಂದಿಗೆ ಆಂಗ್ಲ ಭಾಷೆಯಲ್ಲಿ ಮಾಸ್ಟರ್ ಆಫ್ ಡಿವಿನಿಟಿ (M.Div.), ಮಾಸ್ಟರ್ ಆಫ್ ಆರ್ಟ್ಸ್ (M.A.), ಮಾಸ್ಟರ್ ಆಫ್ ಥಿಯಾಲಜಿ (M.Th.), ಡಾಕ್ಟರ್ ಆಫ್ ಥಿಯಾಲಜಿ (Th.D.), ಡಾಕ್ಟರ್ ಆಫ್ ಮಿನಿಸ್ಟ್ರಿ (D.Min.) ಹಾಗೂ ಡಾಕ್ಟರ್ ಆಫ್ ಫಿಲಾಸಫಿ (Ph.D.) ಸೇರಿದಂತೆ ವಿವಿಧ ಉನ್ನತ ಅಧ್ಯಯನ ಕಾರ್ಯಕ್ರಮಗಳನ್ನು ಕೈಕೊಂಡಿದೆ

ಆನ್‌ಲೈನ್ ಮೂಲಕ ದೇವತಾಶಾಸ್ತ್ರ ಅಧ್ಯಯನವನ್ನು 

ಉದ್ಯೋಗದಲ್ಲಿರುವವರು, ಸುವಾರ್ತಾ ಸೇವಕರು ಹಾಗೂ ದೇವತಾಶಾಸ್ತ್ರದಲ್ಲಿ ಹೆಚ್ಚಿನ ಜ್ಞಾನ ಪಡೆಯಲು ಬಯಸುವವರಿಗೆ ಅನುಕೂಲವಾಗುವಂತೆ ಆನ್‌ಲೈನ್ ತರಗತಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಜಾಹೀರಾತಿನ ಪ್ರಕಾರ, ತರಗತಿಗಳು ವಾರದಲ್ಲಿ ಒಂದು ದಿನ ರಾತ್ರಿ 7:30ರಿಂದ 9:30ರವರೆಗೆ ನಡೆಯಲಿವೆ. ವಿದ್ಯಾರ್ಥಿಗಳು ತಮ್ಮ ಸೇವಾ ಜವಾಬ್ದಾರಿಗಳೊಂದಿಗೆ ಅಧ್ಯಯನ ಮುಂದುವರಿಸಲು ಈ ವ್ಯವಸ್ಥೆ ಸಹಾಯಕವಾಗಬಹುದು.

ಈ ಸಂಸ್ಥೆಯು ಸರ್ಕಾರಿ ನೋಂದಣಿ ಸಂಖ್ಯೆ 94/IV/2023 . ಅಲ್ಲದೆ, International Association for Educational Accreditation (IAEA) ಮಾನ್ಯತೆ ಪಡದಿದೆ .

ಹೆಚ್ಚಿನ ಮಾಹಿತಿ, ಪ್ರವೇಶ ಪ್ರಕ್ರಿಯೆ ಹಾಗೂ ಕೋರ್ಸ್‌ಗಳ ವಿವರಗಳಿಗಾಗಿ ಸಂಪರ್ಕಿಸಬಹುದು:

ಸಂಪರ್ಕ: +91 8722977585

ಇ-ಮೇಲ್: ltspandalam@gmail.com

ವೆಬ್‌ಸೈಟ್: www.ltspandalam.com

ದೇವತಾಶಾಸ್ತ್ರದಲ್ಲಿ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಂಡು ಕ್ರೈಸ್ತ ಸೇವೆಯಲ್ಲಿ ತೊಡಗಿಸಿಕೊಳ್ಳಲು ಬಯಸುವವರು ಕೋರ್ಸ್‌ಗಳ ಅವಧಿ, ಪ್ರವೇಶ ಅರ್ಹತೆ, ಶುಲ್ಕ ಮತ್ತು ಮಾನ್ಯತೆಯ ವಿವರಗಳನ್ನು ಸಂಸ್ಥೆಯಿಂದ ನೇರವಾಗಿ ದೃಢೀಕರಿಸಿಕೊಳ್ಳಬಹುದು.

RELATED STORIES