ಲ್ಯಾಂಡ್ವೇ ಥಿಯಾಲಾಜಿಕಲ್ ಸೆಮಿನರಿಯಲ್ಲಿ ವಿವಿಧ ದೇವತಾಶಾಸ್ತ್ರ ಪದವಿ ಕೋರ್ಸ್ಗಳಿಗೆ ಪ್ರವೇಶ
Reporter: News Desk
13-Oct-2026
ಬ್ಯಾಚುಲರ್ ಆಫ್ ಥಿಯಾಲಜಿ (B.Th.) ಮೂರು ವರ್ಷಗಳ ಅವಧಿಯ ಕೋರ್ಸ್ ಆಗಿದ್ದು, ಕನ್ನಡ ಮಾಧ್ಯಮದಲ್ಲಿಯೂ ಅಧ್ಯಯನ ಮಾಡಲು ಅವಕಾಶವಿದೆ. ಇದರೊಂದಿಗೆ ಆಂಗ್ಲ ಭಾಷೆಯಲ್ಲಿ ಮಾಸ್ಟರ್ ಆಫ್ ಡಿವಿನಿಟಿ (M.Div.), ಮಾಸ್ಟರ್ ಆಫ್ ಆರ್ಟ್ಸ್ (M.A.), ಮಾಸ್ಟರ್ ಆಫ್ ಥಿಯಾಲಜಿ (M.Th.), ಡಾಕ್ಟರ್ ಆಫ್ ಥಿಯಾಲಜಿ (Th.D.), ಡಾಕ್ಟರ್ ಆಫ್ ಮಿನಿಸ್ಟ್ರಿ (D.Min.) ಹಾಗೂ ಡಾಕ್ಟರ್ ಆಫ್ ಫಿಲಾಸಫಿ (Ph.D.) ಸೇರಿದಂತೆ ವಿವಿಧ ಉನ್ನತ ಅಧ್ಯಯನ ಕಾರ್ಯಕ್ರಮಗಳನ್ನು ಕೈಕೊಂಡಿದೆ
ಆನ್ಲೈನ್ ಮೂಲಕ View More